ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಕಟಣೆ
ಶಿವಮೊಗ್ಗ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ಶ್ರೀ ಹರ್ಷ ಟ್ರೇಡರ್ಸ್, ದಿನಸಿ ಖರೀದಿಗಾರರು, ರವೀಂದ್ರನಗರ, ಶಿವಮೊಗ್ಗ ಇವರು 2008-18 ನೇ ಸಾಲಿನ 10 ವರ್ಷಗಳ ಅವಧಿಗೆ ಖರೀದಿ, ಆಮದು, ರಫ್ತು ಮತ್ತು ದಾಸ್ತಾನುದಾರರ ಲೈಸೆನ್ಸ್ ಪಡೆದುಕೊಂಡಿದ್ದು, ಅವಧಿ ಮುಗಿದ ಕಾರಣ ಲೈಸೆನ್ಸ್ ರದ್ದು ಪಡಿಸಲು ಕೋರಿರುತ್ತಾರೆ.
ಈ ಬಗ್ಗೆ ರೈತರು/ವರ್ತಕ/ದಲ್ಲಾಳಿಗಳಿಗೆ ಬರಬೇಕಾದ ಬಾಕಿಗಳು ಇದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 15 ದಿನದೊಳಗಾಗಿ ಕಾರ್ಯದರ್ಶಿಗಳು, ಕೃಷಿ ಉತ್ತಪನ್ನ ಮಾರುಕಟ್ಟೆ ಸಮಿತಿ, ಶಿವಮೊಗ್ಗ ಇವರಿಗೆ ಲಿಖಿತ ಆಕ್ಷೆÃಪಣೆ ಸಲ್ಲಿಸುವಂತೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
Comments
Post a Comment