ಉಚಿತ ಆರೋಗ್ಯ ತಪಾಸಣಾ ಶಿಬಿರ: ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ


ಶಿವಮೊಗ್ಗ : ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏ.13 ರಂದು ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಐ.ಐ.ಎಫ್.ಎಲ್. ಗೋಲ್ಡ್ಲೋನ್ ಮೊದಲನೇ ಮಹಡಿ, ಏಜಂಲ್ಸ್ ಬಟ್ಟೆ ಅಂಗಡಿ, ಎಸ್.ಎಲ್.ವಿ. ಬೇಕರಿ ಎದುರು, ದುರ್ಗಿಗುಡಿ ಮುಖ್ಯರಸ್ತೆ. ವಿವರಕ್ಕೆ ಮೊ : 7337783303, 8296045740, 8217665605 ಗೆ ಸಂಪರ್ಕಿಸಿ.

Comments

Popular posts from this blog

ಕುಡಿಯುವ ನೀರು ಪೂರೈಕೆ ವ್ಯತ್ಯಯ: ಸಹಕರಿಸಲು ಮನವಿ

ದತ್ತಿನಿಧಿ ಪುಸ್ತಕ ಪ್ರಶಸ್ತಿಗಳಿಗೆ ಪುಸ್ತಕಗಳ ಆಹ್ವಾನ: ಕನ್ನಡ ಸಾಹಿತ್ಯ ಪರಿಷತ್‌