ಮೆಸ್ಕಾಂ ಜನಸಂಪರ್ಕ ಸಭೆ
ಶಿವಮೊಗ್ಗ: ಏ.12ರ ಬೆಳಗ್ಗೆ 10:30ರಿಂದ 12ರ ವರೆಗೆ ನಗರದ ಉಪ ವಿಭಾಗ-2 ಕೃಷಿ ಕಟ್ಟಡ, ಓ.ಟಿ ರಸ್ತೆ. ಘಟಕ-4, ಕೆ.ಆರ್ ಪುರಂ ಸರ್ಕಾರಿ ಶಾಲೆ ಹತ್ತಿರ. ಘಟಕ-5 ಭಾರತೀಯ ಸಭಾ ಭವನ ಆರ್ ಎಂ ಎಲ್ ನಗರ. ಘಟಕ-6, 100 ಅಡಿ ರಸ್ತೆ, ಹೊಸ ಮಂಡ್ಲಿ. ಈ ಸ್ಥಳಗಳ ಮೆಸ್ಕಾಂ ಕಛೇರಿಗಳಲ್ಲಿ ಜನ ಸಂಪರ್ಕ ಸಭೆ ನಡೆಯಲಿದ್ದು ಸಾರ್ವಜನಿಕರು ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
Comments
Post a Comment